Translations:App strings/628/kn

From Olekdia Wiki

ಶ್ಟಾಂಗೆ,ಗೆಂಚಿ ಮತ್ತು ಬುಟೆಯ್ಕೊಗಳೆಂಬ ಮೂರು ಶ್ವಾಸಕೋಶದ ಪರೀಕ್ಷೆಗಳು ಹಾಗೂ ಹೃದಯ ಬಡಿತ ಮತ್ತು ಬಾಹ್ಯ ರಕ್ತ ಸಂಚಾರಗಳೆಂಬ ಹೃದಯದ ಎರಡು ಪರೀಕ್ಷೆಗಳ ಸಹಾಯದಿಂದ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಇಡಬಹುದು ಮತ್ತು ನಿಮ್ಮ ಬೇಸಿಕ್ ಟ್ರೇನಿಂಗ್ ನ ಪರಿಣಾಮ ಅವುಗಳ ಮೇಲೆ ಯಾವ ರೀತಿ ಆಗಬಹುದು ಎಂಬುದನ್ನು ದಿನ,ವಾರ ಮತ್ತು ತಿಂಗಳ ಆರೋಗ್ಯ ಪ್ರಗತಿಯ ಚಾರ್ಟ್ ಮೂಲಕ ವಿಶ್ಲೇಷಿಸಿ.