Translations:App strings/588/kn

From Olekdia Wiki

ಪ್ರಾಥಮಿಕ ಹಂತದ ಅಭ್ಯಾಸಿಗಳಿಗೆ 7 ನಿಮಿಷಗಳ ಕಾಲ ಸೂಕ್ತ. ನೀವು ಬೇಕಾದರೆ ಇದನ್ನು ಬದಲಾಯಿಸಿಕೊಳ್ಳಬಹುದು, ಆದರೆ ಸತತವಾಗಿ 15 ನಿಮಿಷಗಳಿಗಿಂತ ಹೆಚ್ಚು ಕಾಲ ಅಭ್ಯಾಸ ಮಾಡುವುದು ಸೂಕ್ತವಲ್ಲ. 3 ನಿಮಿಷಗಳಿಗಿಂತ ಕಡಿಮೆ ಅವಧಿಯ ಅಭ್ಯಾಸದಿಂದ ಯಾವುದೇ ಗಮನಾರ್ಹ ಫಲಿತಾಂಶವನ್ನು ನಿರೀಕ್ಷಿಸಬಾರದು.