Translations:App strings/582/kn

From Olekdia Wiki

ಹೌದು, ಅದರಲ್ಲಿ ಶಾರೀರಿಕ ಪರಿಶ್ರಮವಿಲ್ಲದಿದ್ದರೆ ಮತ್ತು ನಿಮ್ಮ ಉಸಿರಾಟದ ಪದ್ಧತಿಯೊಂದಿಗೆ ಅದು ಹಸ್ತಕ್ಷೇಪ ಮಾಡದಿದ್ದರೆ, ನೀವು ಮಾಡಬಹುದು. ಆದರೆ ಕಣ್ಣುಮುಚ್ಚಿ ಪ್ರಕ್ರಿಯೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಹೆಚ್ಚು ಪರಿಣಾಮಕಾರಿ.