Translations:App strings/509/kn

From Olekdia Wiki

ಇದು ಹೃದಯ ರಕ್ತನಾಳ ಪ್ರಣಾಲಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಮಾಡುವ ಪರೀಕ್ಷೆಯಾಗಿದೆ. ಇದು ಹೃದಯ ಬಡಿತದ ದರವನ್ನು ಅಳೆಯುತ್ತದೆ. ಈ ಪರೀಕ್ಷೆಯನ್ನು ಶಾರೀರಿಕ ಮತ್ತು ಮಾನಸಿಕವಾಗಿ ನಿಶ್ಚಲವಾಗಿದ್ದಾಗ ವಾರದಲ್ಲಿ ಕನಿಷ್ಠ ಒಂದು ಬಾರಿ ಮಾಡಬೇಕು.