ಈ ಆಪ್ ನಲ್ಲಿರುವ ಉಸಿರಾಟ ವ್ಯಾಯಾಮಗಳನ್ನು ಬುಟೆಯ್ಕೊ, ಫ್ರೊಲೊವ್,ಸ್ಟ್ರೆಲ್ನಿಕೋವಾದಂಥ ಉಸಿರಾಟದ ಇತರ ವ್ಯಾಯಾಮಗಳೊಂದಿಗೆ ಜೊತೆಯಾಗಿ ಮಾಡಲು ಸಾಧ್ಯವೇ?