Translations:App strings/578/kn

From Olekdia Wiki
Revision as of 16:41, 26 January 2019 by Santosh (talk | contribs) (Created page with "ಬೆನ್ನು ನೇರವಾಗಿರಬಲ್ಲ ಯಾವುದೇ ಭಂಗಿಯಲ್ಲಿ ಅಭ್ಯಾಸ ಮಾಡಬಹುದು: ಖುರ್ಚಿಯಲ್...")
(diff) ← Older revision | Latest revision (diff) | Newer revision → (diff)

ಬೆನ್ನು ನೇರವಾಗಿರಬಲ್ಲ ಯಾವುದೇ ಭಂಗಿಯಲ್ಲಿ ಅಭ್ಯಾಸ ಮಾಡಬಹುದು: ಖುರ್ಚಿಯಲ್ಲಿ ಕುಳಿತು, \"ಅರ್ಧ ಪದ್ಮಾಸನ\", ಅಥವಾ \"ಪದ್ಮಾಸನ\"ದಲ್ಲಿ, ಮಲಗಿಕೊಂಡು. ನಿಂತು ಅಭ್ಯಾಸ ಮಾಡಬಹುದು, ಆದರೆ ಅದು ಅಷ್ಟೊಂದು ಪರಿಣಾಮಕಾರಿಯಲ್ಲ, ಏಕೆಂದರೆ ನಿಲ್ಲುವ ಭಂಗಿಗೆ ಹೆಚ್ಚು ಶಕ್ತಿ ವ್ಯಯವಾಗುತ್ತದೆ.