ಇದು ಶ್ವಾಸ ಪ್ರಣಾಲಿಯ ಸ್ಥಿತಿಯನ್ನು ತಿಳಿಯಲು ಇರುವ ಒಂದು ಪರೀಕ್ಷಾ ವಿಧಾನ. ಇದರಿಂದ ಶ್ವಾಸಕೋಶಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಮಟ್ಟ ಎಷ್ಟಿದೆ ಎಂಬುದು ತಿಳಿಯುತ್ತದೆ.