Translations:Market strings/3/kn

From Olekdia Wiki
Revision as of 12:32, 15 February 2018 by Kusumapatel (talk | contribs) (Created page with "ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅ...")
(diff) ← Older revision | Latest revision (diff) | Newer revision → (diff)

ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಹೆಚ್ಚಿನ ಸಾವಧಾನತೆಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ ಮಾಡುತ್ತೀರೋ,ಡಯಟ್ ಅಥವಾ ಡೈವ್ ಮಾಡುತ್ತಿರೋ, ಅದು ವಿಷಯವಲ್ಲ. ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.